ನವದೆಹಲಿ: ಹೈದರಾಬಾದ್ ಭೇಟಿ ವೇಳೆ ಪ್ರಧಾನಿ ಮೋದಿ ಟಾಲಿವುಡ್ ಸಿನಿಮಾಗಳನ್ನು ಹೊಗಳಿ ಮಾತನಾಡಿದ್ದರು. ಆದರೆ ಇದಕ್ಕೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಯಾಂಡಲ್ ವುಡ್ ಉಲ್ಲೇಖಿಸಿ ಟಾಂಗ್ ಕೊಟ್ಟಿದ್ದಾರೆ.ತೆಲುಗು ಚಿತ್ರರಂಗ ಈಗ ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಒಟಿಟಿ ಅಥವಾ ಥಿಯೇಟರ್ ಗಳಲ್ಲಿ ತೆಲುಗು ಸಿನಿಮಾಗಳು ಸದ್ದು ಮಾಡುತ್ತಿವೆ. ಭಾರತದ ಹೊರಗೂ ತೆಲುಗು ಸಿನಿಮಾಗಳನ್ನು ಜನ ವೀಕ್ಷಿಸುತ್ತಿದ್ದಾರೆ. ಟಾಲಿವುಡ್ ನಮ್ಮ ಹೆಮ್ಮೆ ಎಂದು ಪ್ರಧಾನಿ ಮೋದಿ ಹೊಗಳಿದ್ದರು.ಇದಕ್ಕೀಗ ರಾಮ್ ಗೋಪಾಲ್ ವರ್ಮಾ