ಹೊಸಬರ ತಂಡ ಸೇರಿ ಸಿದ್ದಪಡಿಸಿದ ರಾಮ ರಾಮ ರೇ ಚಿತ್ರವು ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದಕ್ಕೆ ತಕ್ಕಂತೆ ಸಿನಿಮಾವು 100 ನೂರು ಪೂರೈಸಿದ ಹಿನ್ನಲೆಯಲ್ಲಿ ತಂಡವು ಚಿತ್ರಕ್ಕೆ ದುಡಿದವರನ್ನು ನೆನಪಿಸಿಕೊಳ್ಳಲು ಸಣ್ಣದೊಂದು ಶತ ದಿನ ಸಮಾರಂಭವನ್ನು ಏರ್ಪಾಟು ಮಾಡಿತ್ತು. ಚಿತ್ರಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಲಹೆ, ಪ್ರೋತ್ಸಾಹ, ಧೈರ್ಯ ತುಂಬಿದ್ದು ಅಲ್ಲದೆ ತೂಕದ ಪಾತ್ರ ಮಾಡಿ ನಮ್ಮನ್ನು ಅಗಲಿದ ಜಯರಾಂ ಕುರಿತ ವಿವರ ಪುಟ್ಟಪರದೆ ಮೇಲೆ