ನವದೆಹಲಿ: ಲಾಕ್ ಡೌನ್ ವೇಳೆ ಜನರಿಗೆ ಮನರಂಜನೆ ಒದಗಿಸುವ ಉದ್ದೇಶದಿಂದ ದೂರದರ್ಶನ ವಾಹಿನಿ ತನ್ನ ಹಳೆಯ ರಾಮಾಯಣ ಧಾರವಾಹಿಯನ್ನು ಮರಳಿ ಪ್ರಸಾರ ಮಾಡಿ ಜನಪ್ರಿಯತೆ ಪಡೆದಿತ್ತು. ಇದೀಗ ರಾಮಾಯಣ ಧಾರವಾಹಿ ಮುಕ್ತಾಯದ ಹಂತದಲ್ಲಿದ್ದು, ಇಂದು ಅಥವಾ ನಾಳೆ ಕೊನೇ ಎಪಿಸೋಡ್ ಪ್ರಸಾರವಾಗಲಿದೆ. ಈ ನಡುವೆ ರಾಮಾಯಣ ಧಾರವಾಹಿ ಮುಗಿಯಿತೆಂದು ಬೇಸರದಲ್ಲಿದ್ದ ಪ್ರೇಕ್ಷಕರಿಗೆ ದೂರದರ್ಶನ ವಾಹಿನಿ ಶ್ರೀಕೃಷ್ಣ ಧಾರವಾಹಿ ಮೂಲಕ ರಂಜನೆ ನೀಡಲಿದೆ.ಸೋಮವಾರದಿಂದ ರಾತ್ರಿ 9 ಗಂಟೆಗೆ ದೂರದರ್ಶನ ವಾಹಿನಿಯ ಹಳೆಯ