ಬೆಂಗಳೂರು : ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ಈಗಾಗಲೇ ಎರಡು ಮಕ್ಕಳ ತಾಯಿಯಾಗಿರುವ ರಂಭಾ ಅವರು ಇದೀಗ ಮೂರನೇ ಮಗುವಿಗೆ ತಾಯಿಯಾಗುತ್ತಿದ್ದಾರಂತೆ. ಈ ಖುಷಿ ವಿಚಾರವನ್ನು ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ತಮ್ಮ ಫೋಟೋವೊಂದನ್ನು ಅಪ್ಲೊಡ್ ಮಾಡಿರುವ ರಂಭಾ ಅವರು, ಈ ಸಂತೋಷದ ಕ್ಷಣದಲ್ಲಿ. ನಾನು ಗರ್ಭಿಣಿಯಾಗಿದ್ದೇನೆ ಎಂದು ಪ್ರಪಂಚದಾದ್ಯಂತ ನನ್ನ ಪ್ರೀತಿಪಾತ್ರರಿಗೆ ಸಂತೋಷದ