Photo Courtesy: Twitterಹೈದರಾಬಾದ್: ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ಗಾಗಿ ಮೈಸೂರಿನಲ್ಲಿ ರಾಮ್ ಚರಣ್ ತೇಜ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ರಾಮ್ ಚರಣ್ ಎರಡು ದಿನ ಶೂಟಿಂಗ್ ಮಾಡಿ ಬಳಿಕ ಮತದಾನ ಮಾಡಲು ಒಂದು ದಿನ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದಾರೆ.ಈ ನಡುವೆ ಶೂಟಿಂಗ್ ಸೆಟ್ ನಲ್ಲಿ ರಾಮ್ ಚರಣ್ ವಿಶೇಷ ಅಭಿಮಾನಿಯೊಬ್ಬರನ್ನು