Photo Courtesy: Twitterಹೈದರಾಬಾದ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಮ್ ಚರಣ್ ತೇಜ-ಉಪಾಸನಾ ದಂಪತಿ ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.ಮೇ ತಿಂಗಳ ಅಂತ್ಯಕ್ಕೆ ಉಪಾಸನಾಗೆ ಹೆರಿಗೆಯಾಗುವ ನಿರೀಕ್ಷೆಯಿದೆ. ಹೀಗಾಗಿ ರಾಮ್ ಚರಣ್ ಆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಲು ಯೋಜನೆ ರೂಪಿಸಿದ್ದಾರೆ.ಈ ಕಾರಣಕ್ಕೆ ಮೂರು ತಿಂಗಳು ಪತ್ನಿ, ಮಗುವಿನ ಜೊತೆಗಿರಲು ಶೂಟಿಂಗ್ ನಿಂದ ರಜೆ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಇದೀಗ ಆರ್ ಸಿ15 ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ