Photo Courtesy: Twitterಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ್ ಆಸ್ಕರ್ ಅವಾರ್ಡ್ಸ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ಪ್ರಯಾಣ ಬೆಳೆಸಿದ್ದಾರೆ.ಆದರೆ ರಾಮ್ ಚರಣ್ ತೇಜ ಈಗ ಶಬರಿಮಲೆ ಅಯ್ಯಪ್ಪ ಮಾಲಾಧಾರಿಯಾಗಿದ್ದು, ಈ ಕಾರಣಕ್ಕೆ ಆಸ್ಕರ್ ಸಮಾರಂಭಕ್ಕೂ ಅಯ್ಯಪ್ಪ ವಸ್ತ್ರ ಧರಿಸಿ ಬರಿಗಾಲಲ್ಲಿ ತೆರಳಿದ್ದಾರೆ.ವಿದೇಶ ಪ್ರವಾಸಕ್ಕೆ ತೆರಳುವಾಗಲೂ ರಾಮ್ ಚರಣ್ ತಮ್ಮ ವ್ರತ ಬಿಡದೇ ಬರಿಗಾಲಲ್ಲಿ ತೆರಳಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವು ದಿನಗಳ ಹಿಂದೆ ರಾಮ್ ಚರಣ್ ತೇಜ್ ಅಯ್ಯಪ್ಪ