ಹೈದರಾಬಾದ್: ಇತ್ತೀಚೆಗೆ ಹೆಣ್ಣು ಮಗುವಿಗೆ ಪೋಷಕರಾದ ನಟ ರಾಮ್ ಚರಣ್ ತೇಜ ಮತ್ತು ಉಪಾಸನಾ ದಂಪತಿ ತಮ್ಮ ಮಗಳಿಗೆ ವಿಶಿಷ್ಟ ಹೆಸರಿಟ್ಟಿದ್ದಾರೆ.ಆರ್ ಆರ್ ಆರ್ ಸ್ಟಾರ್ ತಮ್ಮ ಮಗಳಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂದು ಹೆಸರಿಟ್ಟಿದ್ದಾರೆ. ಕೊನಿಡೆಲಾ ಮನೆತನದ ಹೆಸರು. ಕ್ಲಿನ್ ಕಾರಾ ಎಂದು ಮಗುವಿನ ಹೆಸರಾಗಿರಲಿದೆ. ಈ ಹೆಸರನ್ನು ಲಲಿತಸಹಸ್ರನಾಮದಿಂದ ಪಡೆದುಕೊಳ್ಳಲಾಗಿದೆಯಂತೆ. ಎಲ್ಲರಿಗೂ ತಿಳಿದಿರುವ ಹಾಗೆ ರಾಮ್ ಚರಣ್-ಉಪಾಸನಾ ಅಪಾರ ದೈವ ಭಕ್ತರು. ಹೀಗಾಗಿ ಮಗಳಿಗೂ ದೇವಿಗೆ ಸಂಬಂಧಪಟ್ಟ