ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಇಂದು ತಮ್ಮ ಗೆಳೆಯ ಅಕ್ಷಯ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. Photo: Nagathihalli chandrashekhar FB pageಕುಟಂಬಸ್ಥರು ಮತ್ತು ಆಪ್ತೇಷ್ಟರು ಸೇರಿದಂತೆ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ಇಂದು ಇಬ್ಬರ ವಿವಾಹ ಕಾರ್ಯಕ್ರಮ ಬನ್ನೇರುಘಟ್ಟದ ರೆಸಾರ್ಟ್ ಒಂದರಲ್ಲಿ ನೆರವೇರಿದೆ. ನಿನ್ನೆ ಸಂಗೀತ್ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಕೆಲವು ಗಣ್ಯರು ಆಗಮಿಸಿದ್ದರು. ಈ ಕ್ಷಣದ ಫೋಟೋವನ್ನು ನಾಗತಿಹಳ್ಳಿ ತಮ್ಮ