ಬೆಂಗಳೂರು: ಮಾರ್ಚ್ ನಲ್ಲಿ ಇದ್ದಕ್ಕಿದ್ದಂತೇ ಲಾಕ್ ಡೌನ್ ಘೋಷಿಸಿದಾಗ ಆಗಷ್ಟೇ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದ ಹಲವು ಸಿನಿಮಾಗಳು ದಿಕ್ಕು ತೋಚದಂತಾಗಿದ್ದವು. ಅಂತಹದ್ದೇ ಒಂದು ಸಿನಿಮಾಗಳಲ್ಲಿ ಒಂದು ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್. ಈ ಸಿನಿಮಾ ಈಗ ಮತ್ತೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಆಗಸ್ಟ್ 7 ರಂದು ಸಿನಿಮಾ ಆಪ್ ನಲ್ಲಿ ರಿಲೀಸ್ ಆಗಲಿದೆ.ಈ ಸಿನಿಮಾಕ್ಕೆ ಥಿಯೇಟರ್ ನಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಈ ನಡುವೆ ಹಿಂದಿಗೂ ರಿಮೇಕ್