ಬೆಂಗಳೂರು: ರಮೇಶ್ ಅರವಿಂದ್ ನಿರ್ದೇಶನದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ 100 ಎನ್ನುವ ಚಿತ್ರವೊಂದರಲ್ಲಿ ನಟಿಸುತ್ತಿರುವ ಸುದ್ದಿ ನಿಮಗೆಲ್ಲಾ ಗೊತ್ತೇ ಇರುತ್ತದೆ.ರಮೇಶ್ ಅರವಿಂದ್ ಹೇಳಿ ಕೇಳಿ ಲವ ಲವಿಕೆಯ ನಟ, ನಿರ್ದೇಶಕ. ತಮ್ಮ ಸೆಟ್ ನಲ್ಲೂ ಸಹ ನಟರನ್ನು ಹೀಗೇ ನಡೆಸಿಕೊಳ್ಳುತ್ತಾರೆ.ಇಂತಿಪ್ಪ ರಮೇಶ್ ಅರವಿಂದ್ ರಚಿತಾ ರಾಮ್ ಗೆ ಹೊಸ ಹೆಸರಿಟ್ಟಿದ್ದಾರೆ. ರಚಿತಾ ರಾಮ್ ಮತ್ತು ಪೂರ್ಣ ನಡುವಿನ ದೃಶ್ಯದ ಚಿತ್ರೀಕರಣದ ವೇಳೆ ಕೊಂಚ ನಗು ಮೂಡಿಸಲು ರಚಿತಾಗೆ ನಿಕ್