ಬೆಂಗಳೂರು: ನಟ ರಮೇಶ್ ಅರವಿಂದ್ ಈಗ ಥೇಟ್ ಸರ್ಜಾರ್ಜಿಯಾಗಿದ್ದಾರೆ! ಸಿಂಗ್ ಈಸ್ ಕಿಂಗ್ ಎನ್ನುತ್ತಿದ್ದಾರೆ. ಅವರ ಲೇಟೆಸ್ಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಮೇಶ್ ಅರವಿಂದ್ ಮುಂಬೈನಲ್ಲಿ ಶೂಟಿಂಗ್ ಗಾಗಿ ತೆರಳಿದ್ದು, ಈ ವೇಳೆ ಅವರಿಗೆ ಸರ್ದಾರ್ಜಿಯ ಲುಕ್ ನೀಡಲಾಗಿದೆ. ಟರ್ಬನ್, ದಪ್ಪ ದಾಡಿ, ಮೀಸೆ ಬಿಟ್ಟುಕೊಂಡು ಪಕ್ಕಾ ಸಿಖ್ಖರ ದಿರಿಸಿನಲ್ಲಿ ಮಿಂಚಿದ್ದಾರೆ ರಮೇಶ್.ಶೂಟಿಂಗ್ ಗಾಗಿ ಈ ವೇಷ ತೊಟ್ಟಿದ್ದಾರೆ. ಆದರೆ ಯಾವ ಶೂಟಿಂಗ್ ಎನ್ನುವ ಗುಟ್ಟು