Photo Courtesy: Focus studio Udupiಮಂಗಳೂರು: ಇತ್ತೀಚೆಗೆ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಕರಾವಳಿಗಳ ಮೆಚ್ಚಿನ ದೈವದ ವೇಷ ಹಾಕಿ ಕುಣಿದಿದ್ದು ಭಾರೀ ಗಮನ ಸೆಳೆದಿತ್ತು. ಇದೀಗ ನಟ ರಮೇಶ್ ಅರವಿಂದ್ ಕರಾವಳಿಗರ ಮೆಚ್ಚಿನ ಯಕ್ಷಗಾನದ ವೇಷ ಹಾಕಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.ಉಡುಪಿಯ ಫೋಕಸ್ ಸ್ಟುಡಿಯೋ ರಮೇಶ್ ಅರವಿಂದ್ ಗೆ ಯಕ್ಷಗಾನದ ವೇಷ ಹಾಕಿಸಿ ಫೋಟೋ ಶೂಟ್ ಮಾಡಿದೆ. ಸಾಂಪ್ರದಾಯಿಕವಾಗಿ ಬಣ್ಣ ಹಾಕಿ ಕಿರೀಟ ತೊಟ್ಟು ಥೇಟ್ ಯಕ್ಷಗಾನ