ಸ್ಯಾಂಡಲ್ವುಡ್ ನಲ್ಲಿ ತ್ಯಾಗರಾಜ್ ಎಂದು ಕರೆಸಿಕೊಂಡಿರುವ ರಮೇಶ್ ಅರವಿಂದ ಈಗ 100 ಚಿತ್ರಗಳನ್ನು ಪೂರೈಸಿದ್ದಾರೆ. ಇದೀಗ ಅವರ ನಿರ್ದೇಶನದಲ್ಲಿ ಸುಂದರಾಂಗ ಜಾಣ ಚಿತ್ರ ಬರುತ್ತಿದೆ. ಇದೇ ಸಂದರ್ಭದಲ್ಲಿ ಅವರು ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಹಿಂದಿಯ ಕ್ವೀನ್ ಚಿತ್ರವನ್ನು ರೀಮೇಕ್ ಮಾಡಲು ಮುಂದಾಗಿದ್ದಾರೆ. ಈ ಪಾತ್ರಕ್ಕೆ ಯಾರು ಅರ್ಹರು ಎಂದು ಹುಡುಕಾಡಿದಾಗ ಚಿತ್ರತಂಡದ ಕಣ್ಣಿಗೆ ಬಿದ್ದಿದ್ದು ಪ್ಯಾರ್ ಗೆ ಆಗ್ಬಿಟ್ಟೈತೆ ಬೆಡಗಿ ಪಾರುಲ್ ಯಾದವ್. ಹೌದು ಅವರೇ ಕನ್ನಡದ ಕ್ವೀನ್