ಬೆಂಗಳೂರು: ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸಿಗುತ್ತಿದ್ದಂತೇ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ರಿಲೀಸ್ ನ ಪ್ರವಾಹವೇ ಆರಂಭವಾಗಿದೆ.ಈಗಾಗಲೇ ಕೋಟಿಗೊಬ್ಬ 3, ಸಲಗ, ಭಜರಂಗಿ 2, ನಿನ್ನ ಸನಿಹಕೆ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅದಲ್ಲದೆ, ಮತ್ತಷ್ಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿದೆ. ಆ ಪೈಕಿ ರಮೇಶ್ ಅರವಿಂದ್ ಅಭಿನಯದ ‘100’ ಸಿನಿಮಾವೂ ಒಂದು.ಸೈಬರ್ ಕ್ರೈಂ ಆಧಾರಿತ 100 ಸಿನಿಮಾ ಸದ್ಯದಲ್ಲೇ ರಿಲೀಸ್ ಡೇಟ್