ಬೆಂಗಳೂರು: ವೀಕೆಂಡ್ ವಿತ್ ರಮೇಶ್ ನಲ್ಲಿ ನಾಲ್ಕು ವಾರಗಳಿಂದ ರಮೇಶ್ ಅರವಿಂದ್ ದಾಡಿ ಅವತಾರ ನೋಡಿ ಪ್ರೇಕ್ಷಕರು ಗಡ್ಡ ಯಾವಾಗ ತೆಗೀತೀರಿ ಎಂಬ ಪ್ರಶ್ನೆ ಕೇಳಿಬರುತ್ತಿತ್ತು. ಅದೀಗ ನೆರವೇರುತ್ತಿದೆ.ಪ್ರೇಕ್ಷಕರ ಕೋರಿಕೆಯಂತೆ ರಮೇಶ್ ಗಡ್ಡಕ್ಕೆ ಕತ್ತರಿ ಹಾಕಿದ್ದು, ಈ ವಾರದ ಎಪಿಸೋಡ್ ನಲ್ಲಿ ತಮ್ಮ ಹಿಂದಿನ ಲುಕ್ ಗೆ ಮರಳಿ ಸುರ ಸುಂದರಾಂಗ ಎನಿಸಿಕೊಂಡಿದ್ದಾರೆ.ರಮೇಶ್ ಅರವಿಂದ್ ಉದ್ದನೆಯ ಮೀಸೆ ಉಳಿಸಿಕೊಂಡಿದ್ದರೂ ಗಡ್ಡ ಬೋಳಿಸಿದ್ದಾರೆ. ಇದನ್ನು ನೋಡಿ ಪ್ರೇಕ್ಷಕರೂ ಬಹಳ ಚೆನ್ನಾಗಿದೆ ಎಂದು