ಬೆಂಗಳೂರು: ನಟ ರಮೇಶ್ ಅರವಿಂದ್ ಪತ್ತೇದಾರಿಕೆ ಮಾಡಲು ಹೊರಟಿದ್ದಾರೆ. ಅದೂ ಒಂದು ಕೊಲೆಯ ರಹಸ್ಯ ಬೇಧಿಸಲು ಹೊರಟಿದ್ದಾರೆ! ಇದು ರಮೇಶ್ ಅರವಿಂದ್ ಹೊಸ ಸಿನಿಮಾ ಶಿವಾಜಿ ಸುರತ್ಕಲ್ ಟ್ರೈಲರ್ ನಲ್ಲಿ ಪಕ್ಕಾ ಆಗಿದೆ. ಶಿವಾಜಿ ಸುರತ್ಕಲ್ ಎಂಬ ಪತ್ತೆದಾರಿಕೆ ಆಧಾರಿತ ಕತೆಯುಳ್ಳ ಸಿನಿಮಾವೊಂದು ಫೆಬ್ರವರಿ 21 ರಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.ಟ್ರೈಲರ್ ನೋಡಿದರೆ ರಮೇಶ್ ಅರವಿಂದ್ ಸತ್ಯ-ಸುಳ್ಳುಗಳ ನಡುವೆ, ನಂಬಿಕೆ-ಅಪನಂಬಿಕೆಗಳ ನಡುವೆ ಯಾವುದ ಸರಿ, ಯಾವುದು