ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಪೈಲ್ವಾನ್ ಸಿನಿಮಾದ ಬಿಡುಗಡೆ ಖುಷಿಯಲ್ಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 12 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಕಿಚ್ಚನಿಗೆ ಜತೆಯಾಗಿ ಸುನಿಲ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಪ್ರತಿಭೆ ರಮೇಶ್ ಅರವಿಂದ್ರ ಪೈಲ್ವಾನ್ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ. ಆದರೆ ಅಭಿನಯದ ಮೂಲಕವಂತೂ ಅಲ್ಲ.ಪೈಲ್ವಾನ್ ಸಿನಿಮಾದ ಆರಂಭದಲ್ಲಿ ಬರುವ ಕುಸ್ತಿ ಕುರಿತಾದ ಪರಿಚಯಕ್ಕೆ ರಮೇಶ್ ಅರವಿಂದ್ ಹಿನ್ನಲೆ ಧ್ವನಿ ನೀಡಲಿದ್ದಾರೆ. ಕನ್ನಡ ವರ್ಷನ್ ಗೆ