ಬೆಂಗಳೂರು: ನಿರ್ಮಾಪಕ ರಾಮು ಅಂತ್ಯಸಂಸ್ಕಾರದ ವಿಚಾರದಲ್ಲೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಪಸ್ವರವೆತ್ತಿದ್ದಾರೆ.ಕೊರೋನಾದಿಂದಾಗಿ ಮೃತರಾದ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅಂತ್ಯಸಂಸ್ಕಾರವನ್ನು ನಿನ್ನೆ ಅವರ ತವರೂರು ಕೊಡಿಗೇನಹಳ್ಳಿಯಲ್ಲಿ ನೆರವೇರಿಸಲಾಯಿತು. ಈ ವೇಳೆ ಎಲ್ಲಾ ಕೊರೋನಾ ನಿಯಮಗಳನ್ನು ಅನುಸರಿಸಲಾಯಿತು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದವರು ಪಿಪಿಇ ಕಿಟ್ ಧರಿಸಿದ್ದರು.ಆದರೆ ನೆಟ್ಟಿಗರಲ್ಲಿ ಕೆಲವರು ಸಾಮಾನ್ಯ ಜನರು ಕೊರೋನಾದಿಂದ ಸತ್ತರೆ ಮೃತದೇಹವನ್ನು ಕುಟುಂಬಸ್ಥರಿಗೆ ನೋಡಲೂ ಅವಕಾಶ ಕೊಡಲ್ಲ. ಸರ್ಕಾರವೇ ಐದು ಜನರಿಗಿಂತ ಜಾಸ್ತಿ ಅಂತ್ಯ ಸಂಸ್ಕಾರದಲ್ಲಿ