ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಫೋಟೋವೊಂದಕ್ಕೆ ಕಾಮೆಂಟ್ ಮಾಡಿ ಸುದ್ದಿಯಾಗಿದ್ದಾರೆ. ರಾಧಿಕಾ ತಮ್ಮ ಇನ್ ಸ್ಟಾ ಪುಟದಲ್ಲಿ ತಮ್ಮ ಫೋಟೋ ಪ್ರಕಟಿಸಿ ನಾವು ನಾವಾಗಿರೋಣ ಎಂದು ಬರೆದುಕೊಂಡಿದ್ದರು. ಈ ಫೋಟೋಗೆ ಕಾಮೆಂಟ್ ಮಾಡಿರುವ ರಮ್ಯಾ ಸುಂದರಿ ಎಂದು ಹಾರ್ಟ್ ಇಮೋಜಿ ಬರೆದುಕೊಂಡಿದ್ದಾರೆ.ರಮ್ಯಾ ಕಾಮೆಂಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನೀವೂ ಏನು ಕಮ್ಮಿಯಿಲ್ಲ ಬಿಡಿ ಎಂದಿದ್ದಾರೆ. ಮತ್ತೆ