Photo Courtesy: Twitterಬೆಂಗಳೂರು: ಮೋಹಕತಾರೆ ರಮ್ಯಾ ಬಹಳ ದಿನಗಳ ನಂತರ ನಾಯಕಿಯಾಗಿ ಕಮ್ ಬ್ಯಾಕ್ ಮಾಡುತ್ತಿರುವ ಡಾಲಿ ಧನಂಜಯ್ ನಾಯಕರಾಗಿರುವ ಉತ್ತರಕಾಂಡ ಸಿನಿಮಾ ಮುಹೂರ್ತ ನಡೆದು ಎಷ್ಟೋ ದಿನಗಳಾಗಿವೆ. ಕೊನೆಗೂ ಈಗ ಚಿತ್ರತಂಡದಿಂದ ಅಪ್ ಡೇಟ್ ಸಿಕ್ಕಿದೆ.ಉತ್ತರಕಾಂಡ ಸಿನಿಮಾ ಇದೀಗ ನಾಯಕನ ಫಸ್ಟ್ ಲುಕ್ ರಿವಿಲ್ ಮಾಡಲು ಹೊರಟಿದೆ. ಧನಂಜಯ್ ಈ ಸಿನಿಮಾದಲ್ಲಿ ‘ಗಬ್ರು’ ಸತ್ಯ ಆಗಿ ಕಾಣಿಸಿಕೊಳ್ಳುತ್ತಿದ್ದು ಅವರ ಲುಕ್ ಹೇಗಿರಲಿದೆ ಎಂದು ಆಗಸ್ಟ್ 22 ರಂದು ಸಂಜೆ