ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್-ರಮ್ಯಾ ಕಾಂಬಿನೇಷನ್ ಸ್ಯಾಂಡಲ್ ವುಡ್ ನ ಹಿಟ್ ಕಾಂಬಿನೇಷನ್. ಇದೀಗ ಪುನೀತ್ ಹಠಾತ್ ನಿಧನ ನಟಿ ರಮ್ಯಾಗೆ ತೀವ್ರ ಆಘಾತ ತಂದಿದೆ.ಪುನೀತ್ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಮ್ಯಾ ‘ಪುನೀತ್ ಬಗ್ಗೆ ಕೇವಲ ಒಂದು ಫೋಟೋ ಹಾಕಿ ಆರ್ ಐಪಿ ಎಂದು ಬರೆದರೆ ಸಾಲದು. ನನ್ನ ಭಾವನೆ ಏನೆಂದು ಹೇಳಲೂ ಸಾಧ್ಯವಿಲ್ಲ. ದಯವಿಟ್ಟು ಯಾರೂ ನನಗೆ ಅವರ ಬಗ್ಗೆ ಈಗ ಏನೂ