ಬೆಂಗಳೂರು: ಚಿತ್ರರಂಗದಲ್ಲಿ ಸಕ್ರಿಯರಾಗಿರದೇ ಇದ್ದರೂ ನಟಿ ರಮ್ಯಾ ಈಗಲೂ ಚಿತ್ರರಂಗದ ಕಲಾವಿದರೊಂದಿಗೆ ಸಂಪರ್ಕದಲ್ಲಿದ್ದಾರೆ.ಹೊಸ ಹೊಸ ಸಿನಿಮಾಗಳ ರಿಲೀಸ್ ಗೆ ಶುಭ ಹಾರೈಸುವುದು, ಬರ್ತ್ ಡೇ ಶುಭಾಶಯಗಳ ಮೂಲಕ ರಮ್ಯಾ ತಾವಿನ್ನೂ ಚಿತ್ರರಂಗದವರೊಂದಿಗೆ ಸಂಪರ್ಕದಲ್ಲಿರುವುದಾಗಿ ಸಾರುತ್ತಲೇ ಇರುತ್ತಾರೆ.ಇದೀಗ ತುಂಬು ಗರ್ಭಿಣಿ, ನಟಿ ಅಮೂಲ್ಯ ಬೇಬಿ ಶೊವರ್ ಪಾರ್ಟಿಗೆ ಬಂದ ರಮ್ಯಾ ದುಬಾರಿ ಬೆಲೆಯ ಕನಕವಲ್ಲಿ ಸೀರೆ ಗಿಫ್ಟ್ ಕೊಟ್ಟು ಶುಭಾಶಯ ತಿಳಿಸಿದ್ದಾರೆ. ಮೊನ್ನೆಯಷ್ಟೇ ಅಮೂಲ್ಯ ಮತ್ತು ಪತಿ ಜಗದೀಶ್ ಚಿತ್ರರಂಗದ ಸ್ನೇಹಿತರಿಗಾಗಿ