Photo Courtesy: Instagramಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನಿಮಾದಲ್ಲಿ ಅಭನಯಿಸುತ್ತಿದ್ದಾರೆ.ಸಿನಿಮಾ ಬಿಟ್ಟು 10 ವರ್ಷಗಳಾದರೂ ರಮ್ಯಾಗೆ ಬೇಡಿಕೆ ಕಡಿಮೆಯಾಗಿರಲಿಲ್ಲ. ಈಗ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿರುವ ಕಾರಣಕ್ಕೆ ರಮ್ಯಾ ಸಾಕಷ್ಟು ವರ್ಕೌಟ್ ಮಾಡುತ್ತಿದ್ದು ದೇಹ ತೂಕ ಇಳಿಸಿಕೊಂಡಿದ್ದಾರೆ.ಸಖತ್ ಸ್ಲಿಮ್ ಆಗಿರುವ ರಮ್ಯಾ ವಾಷ್ ರೂಂ ಕನ್ನಡಿ ಮುಂದೆ ನಿಂತು ಸೆಲ್ಫೀ ವಿಡಿಯೋ ಮಾಡುತ್ತಾ ಡ್ಯಾನ್ಸ್ ಮಾಡುವ ವಿಡಿಯೋವನ್ನು