ಬೆಂಗಳೂರು: ನಟಿ ರಮ್ಯಾ ಹಲವು ದಿನಗಳ ಬಳಿಕ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಹೆಚ್ಚಿನವರು ಅವರ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ.ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡುವ ಬಗ್ಗೆ, ಅವರು ಪ್ರಸಕ್ತ ಎಲ್ಲಿ ನೆಲೆಸಿದ್ದಾರೆಂಬ ಪ್ರಶ್ನೆ ಜೊತೆಗೆ ರಾಜಕೀಯಕ್ಕೆ ಬರಲ್ವಾ ಎಂಬ ಪ್ರಶ್ನೆಯನ್ನೂ ಜನರು ಕೇಳಿದ್ದಾರೆ. ಆದರೆ ಇದರ ಜೊತೆಗೆ ಅತೀ ಹೆಚ್ಚು ಕೇಳಿರುವುದು ಅವರ ಮದುವೆ ಬಗ್ಗೆ.ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆ