ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇತ್ತೀಚೆಗೆ ಸಾರ್ವಜನಿಕ ಜೀವನದಿಂದಲೇ ದೂರವಿದ್ದಾರೆ. ಆದರೆ ಇದೀಗ ದಿಡೀರ್ ಆಗಿ ಲೈವ್ ಬಂದು ಎಲ್ಲರಿಗೂ ಅಚ್ಚರಿ ಕೊಟ್ಟಿದ್ದಾರೆ.ರಮ್ಯಾ ಇನ್ ಸ್ಟಾಗ್ರಾಂ ಪುಟದಲ್ಲಿ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆಗೆ ಲೈವ್ ಬಂದಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೈವ್ ವೇಳೆ ಬಂದ ಪ್ರಶ್ನೆಗೆ ಸಿನಿಮಾ ಬಿಟ್ಟ ಮೇಲೆ ವರ್ಕೌಟ್ ಮಾಡ್ತಿಲ್ಲ, ಆದರೆ ಕಂಪ್ಲೀಟ್ ವೆಜಿಟೇರಿಯನ್ ಆಗಿದ್ದೇನೆ ಎಂದಿದ್ದಾರೆ ರಮ್ಯಾ.ಇನ್ನು, ವ್ಯಾಕ್ಸಿನ್ ವಿಚಾರಕ್ಕೆ ಬಂದರೆ