ಬೆಂಗಳೂರು: ನಟಿ ರಮ್ಯಾ ಚಿತ್ರರಂಗದಿಂದ ದೂರವಿದ್ದರೂ ಈಗಲೂ ಅಭಿಮಾನಿಗಳ ಪಾಲಿಗೆ ಸ್ಯಾಂಡಲ್ ವುಡ್ ಕ್ವೀನ್ ಆಗಿಯೇ ಉಳಿದಿದ್ದಾರೆ.ಇದೀಗ ರಮ್ಯಾ ತಮ್ಮ 18 ನೇ ವರ್ಷದ ಹಳೆಯ ಫೋಟೋ ಐಡಿ ಕಾರ್ಡ್ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಐಡಿ ಕಾರ್ಡ್ ನಲ್ಲಿ ರಮ್ಯಾ ಫೋಟೋ ಜೊತೆಗೆ ಆ ಐಡಿ ಕಾರ್ಡ್ 2000 ನೇ ಇಸವಿಯದ್ದು ಎಂದೂ ನಮೂದಾಗಿದೆ.ಅಂದರೆ ಇಂದಿಗೆ ಬರೋಬ್ಬರಿ 22 ವರ್ಷದ ಗಳ ಹಿಂದಿನ ಐಡಿ ಕಾರ್ಡ್