ಬೆಂಗಳೂರು: ಕೇಸರಿ ತುಂಡುಡುಗೆ ವಿಚಾರಕ್ಕೆ ಟ್ರೋಲ್ ಗೊಳಗಾಗುತ್ತಿರುವ ದೀಪಿಕಾ ಪಡುಕೋಣೆ ಪರವಾಗಿ ನಟಿ ರಮ್ಯಾ ಧ್ವನಿಯೆತ್ತಿದ್ದಾರೆ.ಪಠಾಣ್ ಚಿತ್ರದಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ಧರಿಸಿ ಕುಣಿದಾಡಿದ್ದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಹಿಂದೂಗಳಿಗೆ ಮಾಡಿದ ಅವಮಾನ ಎಂದು ಪಠಾಣ್ ಬಹಿಷ್ಕಾರಕ್ಕೆ ಕರೆ ಕೊಡಲಾಗುತ್ತಿದೆ.ಈ ವಿವಾದದ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ ‘ಸಮಂತಾ ವಿಚ್ಛೇದನ ಕೊಡಲು ಮುಂದಾದರೆಂದು ಅವರನ್ನು ಟ್ರೋಲ್ ಮಾಡಲಾಯಿತು. ಸಾಯಿ ಪಲ್ಲವಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ, ರಶ್ಮಿಕಾ ಬ್ರೇಕಪ್