ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ಬಗ್ಗೆ ಆಸಕ್ತಿ ತೋರಿಸಿದ್ದ ರಮ್ಯಾ ಈಗ ಅವರ ಜೊತೆ ನಟಿಸಲೂ ರೆಡಿ ಎಂದಿದ್ದಾರೆ.ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ರಮ್ಯಾ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ರಕ್ಷಿತ್ ನಾನು ಇದುವರೆಗೆ ಅವರನ್ನು ಭೇಟಿಯಾಗಿಲ್ಲ. ಹಾಗಿದ್ದರೂ ಅವರು ನನ್ನ ಕ್ರಶ್. ಆವತ್ತಿಂದ ಈವರೆಗೂ ರಮ್ಯಾ ಎಂದರೆ ನನಗೆ ಏನೋ ಒಂದು ರೀತಿಯ ಅಭಿಮಾನ. ರಮ್ಯಾ ಜೊತೆ ನಟಿಸಲು ಅವಕಾಶವಿರುವಂತಹ ಸ್ಕ್ರಿಪ್ಟ್ ಸಿಕ್ಕರೆ