ಬೆಂಗಳೂರು: ನಟಿ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ಬಹಳ ದಿನಗಳ ನಂತರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚ್ಯಾಟ್ ನಡೆಸಿದ್ದಾರೆ.ಈ ವೇಳೆ ಅಭಿಮಾನಿಗಳಲ್ಲಿ ಅನೇಕರು ನೀವು ಯಾಕೆ ಸಿನಿಮಾ ಮಾಡೋದನ್ನು ನಿಲ್ಲಿಸಿದ್ರಿ? ಸಿನಿಮಾಗೆ ಕಮ್ ಬ್ಯಾಕ್ ಮಾಡ್ತೀರಾ? ಇತ್ಯಾದಿ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳಿದ್ದಾರೆ. ಇದಕ್ಕೆ ಅವರು ಹೇಳಿದ್ದೇನು ಗೊತ್ತಾ?ಅಭಿಮಾನಿಯೊಬ್ಬರು ಯಾಕೆ ನೀವು ಸಿನಿಮಾ ಮಾಡೋದನ್ನು ನಿಲ್ಲಿಸಿದ್ರಿ ಎಂಬ ಪ್ರಶ್ನೆಗೆ ರಮ್ಯಾ ನನಗೆ ಬೋರ್ ಆಯ್ತು ಎಂದಿದ್ದಾರೆ. ಮತ್ತೆ ಯಾಕೆ