ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಹೆಚ್ಚು ಇಂಗ್ಲಿಷ್ ಪದ ಬಳಕೆ ಮಾಡಿ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದರು.ಈ ಹಿಂದೆ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಡಾ. ಬ್ರೋ ಕರೆಸಿಕೊಳ್ತೀರಾ ಎಂದು ಪ್ರಶ್ನೆ ಕೇಳಿದ ವರದಿಗಾರನಿಗೆ ನಿಮ್ಮ ಅಜ್ಜಿಗೆ ಡಾ. ಬ್ರೋ ಗೊತ್ತಾ ಎಂದು ಕುಹುಕವಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ನೆಟ್ಟಿಗರು ರಮ್ಯಾ ಮಾತನಾಡಿದ್ದು ನಮ್ಮ ಅಜ್ಜಿಗೆ ಅರ್ಥವಾಗಿಲ್ಲ ಎಂದು ಕಾಲೆಳೆದಿದ್ದರು.ಈ ಟ್ರೋಲ್ ಗಳಿಗೆ ಉತ್ತರಿಸಿರುವ ರಮ್ಯಾ ಕಾರ್ಯಕ್ರಮದ