ಬೆಂಗಳೂರು: ನಟಿ ರಮ್ಯಾ ತಮ್ಮ ನಾಯಿ ಕಾಣೆಯಾಗಿರುವ ಬಗ್ಗೆ ಟ್ವೀಟ್ ಮಾಡಿದ್ದು ಹುಡುಕಿಕೊಟ್ಟವರಿಗೆ ಬಂಪರ್ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.ರಮ್ಯಾಗೆ ನಾಯಿಯೆಂದರೆ ಪ್ರೀತಿ. ತಮ್ಮ ಮಕ್ಕಳಂತೇ ನಾಯಿಯನ್ನು ಸಾಕುತ್ತಿದ್ದಾರೆ. ಇದೀಗ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ರಮ್ಯಾ ನಾಯಿ ‘ಚಾಂಪ್’ ಕಾಣೆಯಾಗಿದೆಯಂತೆ. ನಾಯಿ ಕಂಡರೆ 7012708137 ನಂಬರ್ ಗೆ ಕರೆ ಮಾಡುವಂತೆ ತಿಳಿಸಿದ್ದಾರೆ. Photo Courtesy: Twitterಕಪ್ಪು ಬಣ್ಣದ ಕೊಂಚ ದೃಷ್ಟಿ ಸಮಸ್ಯೆಯಿರುವ ನಾಯಿ ಇದಾಗಿದೆ. ಈ ನಾಯಿ ಹುಡುಕಿಕೊಟ್ಟವರಿಗೆ