ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ತಮ್ಮ ಅಭಿಮಾನಿಗಳಿಗೆ ಬೇಸರವಾಗುವಂತಹ ಸಂಗತಿಯೊಂದನ್ನು ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. ನಾನಿನ್ನು ನಟಿಸಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ರಮ್ಯಾ ಸ್ಪಷ್ಟವಾಗಿ ಹೇಳಿದ್ದಾರೆ. ನನಗಿಂತ ಒಳ್ಳೆಯ ಟ್ಯಾಲೆಂಟ್ ಗಳು ಕನ್ನಡದಲ್ಲಿದ್ದಾರೆ. ಅವರಿಗೆ ಅವಕಾಶ ಕೊಡಿ. ನನಗೆ ಇನ್ನು ಚಿತ್ರರಂಗದ ಸಹವಾಸ ಸಾಕು ಎಂದಿದ್ದಾರೆ.ಹಾಗಿದ್ರೆ ನಿಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಬೇಜಾರಾಗಲ್ವೇ? ಎಂದು ಕೇಳಿದ್ದಕ್ಕೆ ಇಲ್ಲ ಸಾಕು. ಇನ್ನೇನು ಮಾತಾಡಲ್ಲ ಎಂದು ಬೈ