ಬೆಂಗಳೂರು: ನಟಿ ರಮ್ಯಾ ಸಿನಿಮಾಗಳಿಂದ ದೂರವಾಗಿದ್ದರೂ ಸ್ಯಾಂಡಲ್ ವುಡ್ ನ ತಮ್ಮ ಆಪ್ತರಿಂದ ದೂರವಾಗಿಲ್ಲ. ಇದಕ್ಕೆ ರಚಿತಾ ರಾಮ್ ಗೆ ಅವರು ಕೊಟ್ಟ ಸರ್ಪೈಸ್ ಸಾಕ್ಷಿ.ಮೊನ್ನೆ ರಚಿತಾ ಹುಟ್ಟುಹಬ್ಬವಿತ್ತು. ಈ ಪ್ರಯುಕ್ತ ಹಲವರು ಡಿಂಪಲ್ ಕ್ವೀನ್ ಗೆ ಶುಭ ಕೋರಿದ್ದರು. ಆ ಪೈಕಿ ನಟಿ ರಮ್ಯಾ ಕೂಡಾ ಒಬ್ಬರು. ಕೇವಲ ಶುಭ ಹಾರೈಸಿದ್ದು ಮಾತ್ರವಲ್ಲ, ರಚಿತಾ ರಾಮ್ ಗೆ ಹೂವಿನ ಸುಂದರ ಬೊಕೆ ಕಳುಹಿಸಿಕೊಟ್ಟು ಸರ್ಪೈಸ್ ನೀಡಿದ್ದಾರೆ.ಈ ಸರ್ಪೈಸ್ ಗೆ