Photo Courtesy: facebookಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಿನ್ನೆ ಆರಂಭವಾಗಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ನಟಿ ರಮ್ಯಾ ಪಾಲ್ಗೊಂಡಿದ್ದಾರೆ.ರಮ್ಯಾ ಬಾಲ್ಯದಿಂದ ಹಿಡಿದು, ಅವರ ಸಿನಿಮಾ ಜೀವನ, ರಾಜಕೀಯ ಜೀವನ, ಫ್ರೆಂಡ್ಸ್ ಎಂದು ಅನೇಕ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.ಆದರೆ ರಮ್ಯಾ ಶೋನಲ್ಲಿ ಹೆಚ್ಚು ಇಂಗ್ಲಿಷ್ ಪದವನ್ನೇ ಬಳಕೆ ಮಾಡಿ ಮಾತನಾಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಮ್ಯಾಗೆ ಕನ್ನಡ ಬರಲ್ವಾ? ಅವರು ಮಾತನಾಡೋದನ್ನು ಅರ್ಥ ಮಾಡಲು ನಮಗೆ ಒಬ್ಬರು ಟ್ರಾನ್ಸ್