ಮುಂಬೈ: ಬಾಲಿವುಟ್ ನ ನಟ ರಣಬೀರ್ ಕಪೂರ್ ಅವರು ಒಬ್ಬ ಮೊಬೈಲ್ ಕಳ್ಳ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ಆರೋಪಿಸಿದ್ದಾರೆ. ರಣಬೀರ್ ಕಪೂರ್ ಅವರು ಕರಣ್ ಜೋಹರ್ ಅವರ ಮೊಬೈಲ್ ಕದ್ದು ಅದರಲ್ಲಿರುವ ಮೆಸೇಜ್ ಗಳನ್ನು ಓದುತ್ತಿದ್ರಂತೆ. ಇದರಿಂದ ಕೋಪಗೊಂಡ ಕರಣ್ ಅವರು ಈ ರೀತಿಯಾಗಿ ಹೇಳಿದ್ದಾರೆ. ಯಾವುದೇ ಪಾಸ್ವರ್ಡ್ ಹಾಕಿದ್ರು ಅದನ್ನು ಕಂಡುಹಿಡಿದು ಮೊಬೈಲ್ ನಲ್ಲಿರುವ ಮೆಸೇಜ್ ಓದುತ್ತಾರಂತೆ. ಬಹುಷಃ ಇವರು ಯಾವುದೊ