ಬೆಂಗಳೂರು: ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ಹೊಸ ಫೋಟೋ ಶೂಟ್ ನಲ್ಲಿ ಮೈಸೂರು ಮಹಾರಾಣಿ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ. Photo Courtesy: Instagramರಾಜಮಾತೆ ಕೆಂಪ ನಂಜಮ್ಮಣ್ಣಿ ಲುಕ್ ನಲ್ಲಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿರುವ ರಂಜಿನಿ ಈ ಲುಕ್ ಮೈಸೂರು ರಾಣಿಗೆ ಅರ್ಪಣೆ ಎಂದಿದ್ದಾರೆ. ರಾಣಿಯ ಅವತಾರದಲ್ಲಿ ಕಣ್ಸೆಳೆಯತ್ತಿರುವ ರಂಜಿನಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.ಕನ್ನಡತಿ ಧಾರವಾಹಿಯಲ್ಲಿ ವೀಕ್ಷಕರಿಗೆ ಮೋಡಿ ಮಾಡುತ್ತಿರುವ ರಂಜಿನಿ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.