ಹೈದರಾಬಾದ್ : ಯುವ ನಟ ನಿತಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ರೊಮ್ಯಾಂಟಿಕ್ ಮತ್ತು ಹಾಸ್ಯ ಚಿತ್ರ ‘ ರಂಗ್ ದೇ’ ಮಾರ್ಚ್ 26ರಂದು ಬಿಡುಗಡೆಯಾಗಿದೆ. ಇದಕ್ಕೆ ಜನರು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆದರೆ ವಿವಿಧ ಭಾಷೆಗಳ ಚಿತ್ರಗಳನ್ನು ಸೋರಿಕೆ ಮಾಡಿದ ಪೈರಸಿ ವೆಬ್ ಸೈಟ್ ತಮಿಳು ರಾಕರ್ಸ್ ಇದೀಗ ಈ ಚಿತ್ರವನ್ನು ಸೋರಿಕೆ ಮಾಡಿದ್ದಾರೆ. ಇದು ವೆಬ್ ಸೈಟ್ ನಲ್ಲಿ ಅಕ್ರಮ ಡೌನ್ ಲೋಡ್ ಗೆ ಲಭ್ಯವಿದೆ