ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಬಿಕ್ಷೆ ಬೇಡುತ್ತಾ ಜೀವನೋಪಯಾಗಕ್ಕಾಗಿ ಹಾಡುತ್ತಿದ್ದ ರಾನು ಮೊಂಡಾಲ್ ಈಗ ಹಿಮೇಶ್ ರೇಶಿಮಿಯಾ ಸಿನಿಮಾದಲ್ಲಿ ಹಾಡಿ ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ.ಈ ಗಾಯಕಿ ಥೇಟ್ ಲತಾ ಮಂಗೇಶ್ಕರ್ ಧ್ವನಿಯನ್ನೇ ಅನುಕರಿಸುತ್ತಿದ್ದಾರೆ. ಹೀಗಾಗಿ ಇತ್ತೀಚೆಗೆ ಪತ್ರಕರ್ತರು ಲತಾ ಮಂಗೇಶ್ಕರ್ ಬಳಿ ರಾನು ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಲತಾ ಅನುಕರಣೆ ಒಳ್ಳೆಯದಲ್ಲ. ಒಂದು ವೇಳೆ ನನ್ನ ಹೆಸರು, ಧ್ವನಿಯಿಂದ ಯಾರಿಗಾದರೂ ಒಳ್ಳೆಯದಾಗುತ್ತಿದ್ದರೆ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ ಎಂದಿದ್ದರು.ಲತಾ ಮಂಗೇಶ್ಕರ್