ಸ್ಯಾಂಡಲ್ ವುಡ್ ನಲ್ಲಿ ಯಾರಿಗೆಲ್ಲಾ ನನ್ನ ಕಂಡ್ರಾಗಲ್ಲ ಸಾಕ್ಷಿ ಕೊಡಿ ನೋಡೋಣ: ರಶ್ಮಿಕಾ ಮಂದಣ್ಣ ಸವಾಲು

ಬೆಂಗಳೂರು, ಶುಕ್ರವಾರ, 1 ಫೆಬ್ರವರಿ 2019 (09:58 IST)

ಬೆಂಗಳೂರು: ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುತ್ತಿಲ್ಲ ಎಂದೆಲ್ಲಾ ಗಾಸಿಪ್ ಗಳು ಬಂದಿತ್ತು. ಇದೀಗ ಈ ಬಗ್ಗೆ ರಶ್ಮಿಕಾ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ.


 
ಬ್ಲಾಗ್ ಒಂದರಲ್ಲಿ ರಶ್ಮಿಕಾ ಮೇಲೆ ಸ್ಯಾಂಡಲ್ ವುಡ್ ಮುನಿಸಿಕೊಂಡಿದೆ ಎಂದು ಲೇಖನ ಬಂದಿರುವುದು ನೋಡಿ ಕಿರಿಕ್ ಬೆಡಗಿ ನನಗೆ ಪ್ರೂಫ್ ಕೊಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
 
ಸ್ಯಾಂಡಲ್ ವುಡ್ ಗೆ ನನ್ನ ಮೇಲೆ ಬೇಸರವಿದೆ ಎಂದು ನಿಮಗೆ ಯಾರು ಹೇಳಿದ್ದು? ಸುಮ್ಮನೇ ಹೀಗೆ ಬರೀಬೇಡಿ. ನನಗೆ ಪ್ರೂಫ್ ಕೊಡಿ ನೋಡೋಣ. ನನಗೂ ಯಾರಿಗೆ ಬೇಜಾರಿದೆ ಎಂದು ತಿಳಿದುಕೊಳ್ಳಬೇಕು ಎಂಬ ಕುತೂಹಲವಿದೆ. ಯಾಕೆಂದರೆ ಪ್ರತೀ ಬಾರಿ ನೀವು ಈ ರೀತಿ ಬರೆದಾಗ ಅದಕ್ಕೆ ಅರ್ಥವಿಲ್ಲ. ನಾನು ಇದನ್ನೆಲ್ಲಾ ನಂಬುವುದೂ ಇಲ್ಲ. ನನಗೆ ಪ್ರೂಫ್ ಕೊಡಿ’ ಎಂದು ರಶ್ಮಿಕಾ ಟ್ವೀಟ್ ಮೂಲಕ ಲೇಖಕರನ್ನು ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಎಲ್ಲರೂ ನೋಡ್ತಿದ್ದ ಹಾಗೇ ಪತ್ನಿ ದೀಪಿಕಾ ಪಡುಕೋಣೆಗೆ ಇದೇನು ಮಾಡಿಬಿಟ್ಟರು ರಣವೀರ್ ಸಿಂಗ್?!

ಮುಂಬೈ: ಇಟೆಲಿಯಲ್ಲಿ ಇತ್ತೀಚೆಗಷ್ಟೇ ವಿವಾಹವಾದ ಬಾಲಿವುಡ್ ನ ಮೋಸ್ಟ್ ಹಾಟ್ ಜೋಡಿ ರಣವೀರ್ ಸಿಂಗ್ ಮತ್ತು ...

news

ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ?!

ಹೈದರಾಬಾದ್: ಬಹುಭಾಷಾ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸಿನಿಮಾ ನಟಿಯರ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ...

news

ಖ್ಯಾತ ನಟ ಆರ್ಯ ಕೈ ಹಿಡಿಯಲಿರುವ ನಟಿ ಯಾರು ಗೊತ್ತಾ?

ಚೆನ್ನೈ: ತಮಿಳಿನ ಖ್ಯಾತ ನಾಯಕ ನಟ ಆರ್ಯ ಕೊನೆಗೂ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ನಟಿ ಸಯ್ಯೇಷಾ ಕೈ ...

news

ಖರ್ಚಿಗೆ ಜೇಬಲ್ಲಿ ದುಡ್ಡು ಬೇಕಲ್ವಾ? ಅದಕ್ಕೆ ಕಿರುತೆರೆ: ರವಿಚಂದ್ರನ್ ಮನದಾಳದ ಮಾತು

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಮತ್ತೆ ಕಲರ್ಸ್ ...