ಬೆಂಗಳೂರು: ಅಪ್ಪಟ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಕ್ಲಿಕ್ ಆಗಿದ್ದೇ ಆಗಿದ್ದು. ಈಗ ರಶ್ಮಿಕಾಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಮನಸ್ಸಿದ್ದರೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿದ್ದಾರೆ.ತೆಲುಗು, ತಮಿಳಿನ ಎಲ್ಲಾ ಸ್ಟಾರ್ ಹೀರೋಗಳಿಗೂ ಈಗ ರಶ್ಮಿಕಾನೇ ನಾಯಕಿಯಾಗಬೇಕು. ತೆಲುಗಿನಲ್ಲಿ ವಿಜಯ್ ದೇವರಕೊಂಡ, ಮಹೇಶ್ ಬಾಬು, ನಿತಿನ್ ಜತೆಗೆ, ತಮಿಳಿನಲ್ಲಿ ಕಾರ್ತಿ, ವಿಜಯ್ ಜತೆಗೆ ಸಿನಿಮಾ ಒಪ್ಪಿಕೊಂಡಿರುವ ರಶ್ಮಿಕಾ ಈಗ ಕನ್ನಡದಲ್ಲಿ ನಟಿಸುತ್ತಿರುವ ಏಕೈಕ ಸಿನಿಮಾವೆಂದರೆ ಧ್ರುವ ಸರ್ಜಾ ಜತೆಗೆ ಪೊಗರು.ಈಗಾಗಲೇ ರಶ್ಮಿಕಾ ಸಂಭಾವನೆ