ಮುಂಬೈ: ಟಾಲಿವುಡ್, ಬಾಲಿವುಡ್ ಎಂದು ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ಭಾರೀ ಸಂಭಾವನೆ ಪಡೆಯುವ ಹೀರೋಯಿನ್ ಗಳಲ್ಲಿ ಒಬ್ಬರು.ರಶ್ಮಿಕಾ ತೆಲುಗು ಮತ್ತು ಹಿಂದಿ ಸಿನಿಮಾಗಳಿಗೆ ಬೇರೆ ಬೇರೆ ರೀತಿ ಚಾರ್ಜ್ ಮಾಡುತ್ತಾರಂತೆ. ಪುಷ್ಪ ಸಿನಿಮಾಗೆ ರಶ್ಮಿಕಾ 2 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ ಪುಷ್ಪ ಹಿಟ್ ಆದರೆ ಮೇಲೆ ರಶ್ಮಿಕಾ ತೆಲುಗಿನಲ್ಲಿ 3 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಡುತ್ತಿದ್ದು, ನಿರ್ಮಾಪಕರೂ ರಶ್ಮಿಕಾ ಕೇಳಿದಷ್ಟು ಸಂಭಾವನೆ ನೀಡುತ್ತಿದ್ದಾರಂತೆ.ಇನ್ನು ಹಿಂದಿಯಲ್ಲಿ