ಮುಂಬೈ: ನಟಿ ರಶ್ಮಿಕಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಗುಡ್ ಬೈ ಹೇಳಿದ್ದಾರೆ! ಆದರೆ ಸಿನಿಮಾ ತಂಡದೊಂದಿಗಿನ ಚಿತ್ರ ಪ್ರಕಟಿಸಿ ಗುಡ್ ಬೈ ಹೇಳಿದ್ದಾರೆ!ಆದರೆ ಅವರು ಗುಡ್ ಬೈ ಹೇಳಿರುವುದು ‘ಗುಡ್ ಬೈ’ ಸಿನಿಮಾ ತಂಡಕ್ಕೆ. ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ನಟಿಸುತ್ತಿರುವ ಗುಡ್ ಬೈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಹೀಗಾಗಿ ಈ ಸಿನಿಮಾ ತಂಡಕ್ಕೆ ರಶ್ಮಿಕಾ ಗುಡ್ ಬೈ ಎಂದು ಅನುಭವ ಹಂಚಿಕೊಂಡಿದ್ದಾರೆ.‘ಸಿನಿಮಾದಲ್ಲಿ ಅಭಿನಯಿಸಿದ ಕ್ಷಣ ಅಮೋಘ. ಅಮಿತಾಭ್