ಸೆಲೆಬ್ರೆಟಿಗಳು ಒಬ್ಬರು ಮತ್ತೊಬ್ಬರ ಹುಟ್ಟುಹಬ್ಬ, ದಿನಾಚರಣೆಗಳು, ಹಬ್ಬ ಹೀಗೆ ಎಲ್ಲದಕ್ಕೂ ವಿಶ್ ಮಾಡುವುದು ವಾಡಿಕೆ. ಅದರಲ್ಲೂ ಅಪ್ಪ-ಅಮ್ಮನನ್ನು ಆಗಾಗ ನೆನಪಿಸಿಕೊಳ್ಳುವುದು, ಅವರಿಗೆ ಶುಭ ಕೋರುವುದು ಸಹಜ. ಆದರೆ ನಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೆತ್ತವರ ಮದುವೆ ವಾರ್ಷಿಕೋತ್ಸವ ದಿನಾಂಕವನ್ನೇ ಮರೆತು ಟ್ರೋಲ್ ಗೆ ಒಳಗಾಗಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಈ ಹಿಂದೆ ಹಲವು ನಟರ ಹುಟ್ಟು ಹಬ್ಬವನ್ನು ಮರೆತು ಟ್ರೋಲ್ ಆಗಿದ್ದನ್ನು ನೋಡಿದ್ದೀರಿ. ಅದರಲ್ಲೂ ಪುನೀತ್ ರಾಜ್ ಕುಮಾರ್ ಸೇರಿದಂತೆ