ಮುಂಬೈ: ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ತಮಿಳಿನಲ್ಲೂ ಅವಕಾಶ ಪಡೆದಿದ್ದರು. ಇದೀಗ ಬಾಲಿವುಡ್ ಕಡೆಯಿಂದ ರಶ್ಮಿಕಾಗೆ ಕರೆ ಬಂದಿರುವ ಗುಡ್ ನ್ಯೂಸ್ ಬಂದಿದೆ. ಸ್ಟಾರ್ ನಟರಿಗೆ ಲಕ್ಕಿ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ರಶ್ಮಿಕಾ ಇದಿಗ ಬಾಲಿವುಡ್ ನಿಂದ ಆಫರ್ ಪಡೆದಿದ್ದಾರೆ ಎಂಬ ಸುದ್ದಿ ಬಂದಿದೆ. ಅದೂ ಸಂಜಯ್ ಲೀಲಾ ಬನ್ಸಾಲಿಯಂತಹ ಶ್ರೇಷ್ಠ ನಿರ್ದೇಶಕನ ಚಿತ್ರದಲ್ಲಿ ಎಂಬ ರೂಮರ್ ಹರಡಿದೆ.ಮೂಲಗಳ ಪ್ರಕಾರ