ಹೈದರಾಬಾದ್: ಪುಷ್ಪ ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿಯಿದ್ದು, ನಾಯಕಿ ನಟಿ ರಶ್ಮಿಕಾ ಮಂದಣ್ಣ ನಾಯಕ ಅಲ್ಲು ಅರ್ಜುನ್ ಗೆ ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ.ಇತ್ತೀಚೆಗೆ ಪ್ಯಾರಿಸ್ ಟೂರ್ ಮುಗಿಸಿ ಬಂದ ರಶ್ಮಿಕಾ ಅಲ್ಲು ಅರ್ಜುನ್ ಗೆ ಸ್ಪೆಷಲ್ ಗಿಫ್ಟ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ. ಈ ಗಿಫ್ಟ್ ನಿಮಗೆ ಕೊಡಬೇಕೆನಿಸಿತು. ಅದಕ್ಕೆ ಕೊಟ್ಟೆ ಸರ್. ನಮ್ಮಿಬ್ಬರಿಗೂ ಪುಷ್ಪ ಸಿನಿಮಾಗೆ ಆಲ್ ದಿ ಬೆಸ್ಟ್ ಎಂದು ರಶ್ಮಿಕಾ ಉಡುಗೊರೆ ಜೊತೆ ಸಂದೇಶ ಬರೆದಿದ್ದಾರೆ.ಈ ಫೋಟೋವನ್ನು