ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೊಂಚ ವಿವಾದಾತ್ಮಕವಾಗಿ ಹೇಳಿಕೆ ನೀಡಿ ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗಷ್ಟೇ ಬಹುಬೇಡಿಕೆಯ ನಟಿಯಾಗಿ ಹೊರ ಹೊಮ್ಮುತ್ತಿರುವ ರಶ್ಮಿಕಾ ಮಂದಣ್ಣ ಸಂಕಟಕ್ಕೆ ಸಿಲುಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ನಿರೂಪಕ ಕೇಳಿದ ಕಿರಿಕ್ ಪ್ರಶ್ನೆಗೆ ಯಶ್ ರನ್ನು ಮಿ. ಶೋ ಅಫ್ ಎಂದಿದ್ದರು ರಶ್ಮಿಕಾ. ಆ ಒಂದು ಮಾತು ಯಶ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಯಶ್ ಬಗ್ಗೆ ಏನೋ ಹೇಳಲು ಹೋಗಿ ರಶ್ಮಿಕಾ ಪೇಚಿಗೆ ಸಿಲುಕಿಕೊಂಡರು.ಇದೀಗ ಅಭಿಮಾನಿಗಳನ್ನು ಸಮಾಧಾನಿಸಲು