ಬೆಂಗಳೂರು: ಪುಷ್ಪ ರಿಲೀಸ್ ಆಗಿರುವ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಗುಟ್ಟೊಂದನ್ನು ಬಯಲು ಮಾಡಿದ್ದಾರೆ.ರಶ್ಮಿಕಾ ತಾವು ಅಭಿನಯಿಸಿದ ಸಿನಿಮಾಗಳನ್ನು ಥಿಯೇಟರ್ ನಲ್ಲಿ ಒಬ್ಬರೇ ಕೂತು ವೀಕ್ಷಿಸುತ್ತಾರಂತೆ. ರಶ್ಮಿಕಾ ಯಾರಿಗೂ ಪರಿಚಯ ಸಿಗದಂತೆ ವೇಷಮರೆಸಿ ಕೂತು ತಮ್ಮ ಸಿನಿಮಾಗಳನ್ನು ಎಂಜಾಯ್ ಮಾಡುತ್ತಾರಂತೆ. ಹೀಗೆ ಮಾಡುವಾಗ ಯಾರಿಗೂ ಗೊತ್ತಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ರಶ್ಮಿಕಾ ಹೇಳಿಕೊಂಡಿದ್ದಾರೆ.ಜನರ ಅಭಿಪ್ರಾಯ ತಿಳಿಯಲು ರಶ್ಮಿಕಾ ತಮ್ಮ ಸಿನಿಮಾಗಳನ್ನು ಥಿಯೇಟರ್ ಗಳಲ್ಲಿ ವೀಕ್ಷಿಸುತ್ತಾರಂತೆ. ಒಂದು ವೇಳೆ