ಹೈದರಾಬಾದ್: ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ದಿಡೀರ್ ಸಂಭಾವನೆ ಏರಿಸಿಕೊಂಡಿದ್ದಾರೆ.ಇದೀಗ ರಶ್ಮಿಕಾ ಪುಷ್ಪ ಪಾರ್ಟ್ 2 ಗೆ 2 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ. ಅಷ್ಟೇ ಅಲ್ಲ, ತಮ್ಮ ಬಳಿ ಸಿನಿಮಾ ಕತೆ ಹೇಳಿಕೊಂಡು ಬರುವ ಬೇರೆ ನಿರ್ಮಾಪಕರಿಗೂ ಇಷ್ಟೇ ಸಂಭಾವನೆಗೆ ಬೇಡಿಕೆಯಿಡುತ್ತಿದ್ದಾರಂತೆ.ಮೂಲಗಳ ಪ್ರಕಾರ ಇತ್ತೀಚೆಗೆ ರಶ್ಮಿಕಾರನ್ನು ಗೀಪಾ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿ