ಬೆಂಗಳೂರು: ಕೆಜಿಎಫ್ ಚಿತ್ರ ಇದೀಗ ಮನೆ ಮಾತಾಗಿದೆ. ಹಿಂದೊಮ್ಮೆ ಯಶ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಕೆಜಿಎಫ್ ನೋಡಿ ರಾಕಿಂಗ್ ಸ್ಟಾರ್ ಬಗ್ಗೆ ಮಾತನಾಡಿದ್ದಾರೆ.ಕೆಜಿಎಫ್ ನೋಡಿದ ಬಳಿಕ ಇದೊಂದು ಅದ್ಭುತ ಸಿನಿಮಾ. ಸಿನಿಮಾ ನೋಡುವಾಗ ನಾನು ಕೆಲವೊಂದು ಕ್ಷಣ ಸೀಟ್ ನಿಂದಲೇ ಎದ್ದು ಉದ್ವೇಗದಿಂದ ನೋಡುವಂತಾಯಿತು ಎಂದು ರಶ್ಮಿಕಾ ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.ಕೆಜಿಎಫ್ ಓ ಮೈ ಗಾಡ್. ಯಶ್ ಸರ್, ಪ್ರಶಾಂತ್ ಸರ್,